azlyrics.biz
a b c d e f g h i j k l m n o p q r s t u v w x y z 0 1 2 3 4 5 6 7 8 9 #

chitra - thabbalige ee thabbaliya i lyrics

Loading...

ತಬ್ಬಲಿಗೆ ಈ ತಬ್ಬಲಿಯ ತವರಿದೆ ಯಾಕಳುವೆಯೆ
ತಬ್ಬಲಿಗೆ ಈ ತಬ್ಬಲಿಯ ನಗುವಿದೆ ಯಾಕಳುವೆಯೆ
ತಬ್ಬಲಿಗೆ ಈ ತಬ್ಬಲಿಯ ತವರಿದೆ ಯಾಕಳುವೆಯೆ
ಮಳೆಯಿದೇ ಬಿಸಿಲಿದೇ ಹಕ್ಕಿಗೊಂದು ಗೂಡಿದೆ ಅಲ್ಲು ಒಂದು ಹಾಡಿದೆ
ಇರುಳಿದೇ ಭಯವಿದೇ ತಂಗಾಳಿಯು ಬೀಸದೇ ಒಳ್ಳೆ ದಿನ ಬಾರದೇ
ತಾಳಬೇಕಮ್ಮ ನಾವು ಬಾಳಬೆಕಮ್ಮ
ಅಳುವ ತಬ್ಬಲಿಯ ನಾವು ನಗಿಸಬೇಕಮ್ಮ
ತಬ್ಬಲಿಗೆ ಈ ತಬ್ಬಲಿಯ ತವರಿದೆ ಯಾಕಳುವೆಯೆ
ತಬ್ಬಲಿಗೆ ಈ ತಬ್ಬಲಿಯ ನಗುವಿದೆ ಯಾಕಳುವೆಯೆ
ಏನಿದೇ ಇನ್ನೇನಿದೇ ನಿನ್ನ ಬಿಟ್ಟು ಏನಿದೇ ನೀನೆ ಬದುಕಾಗಿದೆ ಕರುಳಿನ ಗೆಳತಿಯೆ
ತಾಯಿಲ್ಲದ ತವರಿಗೆ ಅಕ್ಕ ತಾನೆ ದೀವಿಗೆ
ಕಣ್ಣು ನೀನಮ್ಮ ರೆಪ್ಪೆ ನಾನಮ್ಮ ನಿನ್ನ ಕಣ್ಣೊರೆಸೊ ತಾಯಿ ನಾನಮ್ಮ
ತಬ್ಬಲಿಗೆ ಈ ತಬ್ಬಲಿಯ ತವರಿದೆ ಯಾಕಳುವೆಯೆ
ತಬ್ಬಲಿಗೆ ಈ ತಬ್ಬಲಿಯ ನಗುವಿದೆ ಯಾಕಳುವೆಯೆ
ಜೋ ಜೋ ಜೋ ಜೋ ಲಾಲಿ
ಜೋ ಜೋ ಜೋ ಜೋ
ಜೋ ಜೋ ಜೋ ಜೋ ಲಾಲಿ
ಜೋ ಜೋ ಜೋ ಜೋ
(ಜೊಡಣೆ ಪ್ರವೀಣ)



Random Lyrics

HOT LYRICS

Loading...