azlyrics.biz
a b c d e f g h i j k l m n o p q r s t u v w x y z 0 1 2 3 4 5 6 7 8 9 #

nagachandrika bhat – yogi manege banda lyrics

Loading...

ಯೋಗಿ ಮನೆಗೆ ಬಂದಾ|ಶ್ರೀ
ಗುರುದೇವ ಮನೆಗೆ ಬಂದಾ||
ಕಾಲಲಿ ಪಾದುಕೆ ಕೈಯಲಿ ದಂಡ|

ಬಾಲ ರವಿಯ ಕಳೆಯ

೧.ಮಸ್ತಕದಲಿ ಜಟೆ ಶೋಭಿಸುತಲಿ|
ಕಸ್ತೂರಿ ತಿಲಕ ಚಂದನ ಹಣೆಯಲ್ಲಿ||
ವಿಸ್ತಾರ ನಗು ಮುಖದಾ||

೨.ಜೋರುತಿರಲು ಕೊರಳೊಳು ರುದ್ರಾಕ್ಷಿ|
ಜೋಳಿಗೆ ಬಗಲಲ್ಲಿ
ತ್ರೆಲೋಕ್ಯ ರಕ್ಷಾ ಕಾಶಯಾಂಬರದಾ||

೩.ಕುರು ದ್ವೀಪದಲಿ ಕ್ರಷ್ಣೆಯ ದಡದಲ್ಲಿ||
ಸರಸದಿ ವಾಸಿಪ ಶ್ರೀಪಾದ ಯೋಗಿ
ಪರಮ ಪುರುಷ ಹರಿಯಾ||

೪.ಭಕ್ತ ಕಾಮಕಲ್ಪ ದ್ರುವನೀತ|
ಪ್ರಖ್ಯಾತ ನೀನೆ ಸಚ್ಚಿದಾತ್ಮ
ಶ್ರೀ ಗುರು ದತ್ತಾ ಶಂಕರ ರೂಪಾ||