azlyrics.biz
a b c d e f g h i j k l m n o p q r s t u v w x y z 0 1 2 3 4 5 6 7 8 9 #

regaid - open the bottle lyrics

Loading...

ಏಳುವರೆಗೆ ತುಟಿ ಒಣಗುತ್ತೆ ಏನು ಮಾಡನಾ
ಹಾಲು ಎಣ್ಣೆ ಚಟ ಬಿಡಬೇಕು ಕಮ್ಮಿ ಕುಡಿಯೋಣ
ಎಣ್ಣೆ ಬಿಡೋದಕ್ಕೆ ಇಟ್ಟಿರುವಾ ಪಾರ್ಟಿ ಇದು

ಬನ್ನಿ ಎಣ್ಣೆ ಬಿಡೋಣ.
ನಾಳೆಯಿಂದ ನಾವು ಬಾಟ್ಲಿನೇ ಕುಡಿಯೋದಿಲ್ಲಾ
ಇಂದು ಫುಲ್ಲೂ ಕುಡಿಯೋಣ
ಫ್ರೆಂಡ್ಸ್ ಎಲ್ಲಾ ಕೈ ಹಾಕಿ ಜೋಡುಸ್ರೋ
ಏಳುವರೆಗೆ ತುಟಿ ಒಣಗುತ್ತೆ ಏನು ಮಾಡನಾ
ಹಾಲು ಎಣ್ಣೆ ಚಟ ಬಿಡಬೇಕು ಕಮ್ಮಿ ಕುಡಿಯೋಣ
ರಾತ್ರಿ ಹೊತ್ತಲ್ಲಿ ನಮ್ಮ ಮಾತೃಭಾಷೆ ಕನ್ನಡವು
ಯಾಕೋ ಏಕದಮ್ಮು ವೀಕ್ ಆಯ್ತದೆ.
ಎರಡು ಪೆಗಲ್ಲಿ ಹುಡುಗಿರ ಜೊತೆ ವಾಟ್ಸಾಪಲ್ಲಿ
ನಾಟಿ ಇಂಗ್ಲಿಸ್ಸೂ ಸ್ಟಾರ್ಟ್ ಆಯ್ತದೆ
ಈ ಬಿಕನಾಸಿ ಬಾಯರ್ಕ್ರೆ ಬಾಯಿಗೆ ಮಣ್ಣುಹಾಕ
ಸೌತೆಕಾಯಿ ತಿನ್ನೋಣ.
ಆ ಮೂಲೆಲಿ ನಿಂತಿರುವ ಹುಡುಗಿರ ಹತ್ರಾ ಹೋಗಿ
ಚುರು ಕೈ ಚಾಚಣ.
ಕುಡಿ ಕುಡಿದು ಕೊಡುವ ಕಣ್ಣ ಸಿಗ್ನಲ್ .
ಒಪೆನ್ ದ ಬಾಟಲ್ ಟಲ್ ಟಲ್ ಟಲ್ ಟಲ್
ಒಪೆನ್ ದ ಬಾಟಲ್ ಟಲ್ ಟಲ್ ಟಲ್ ಟಲ್
ಒಪೆನ್ ದ ಬಾಟಲ್ ಟಲ್ ಟಲ್ ಟಲ್ ಟಲ್
ಒಪೆನ್ ದ ಬಾಟಲ್ ಟಲ್ ಟಲ್ ಟಲ್ ಟಲ್.ಹ ಹಾ…
ಸಾವ್ರ ಜನ್ಮಕ್ಕೂ ಬಗೆಹರಿದಂಥ ಮ್ಯಾಟ್ರು ಕೂಡಾ
ಮುರ್ನೆ ಪೆಗ್ಗಲ್ಲಿ ಸಾಲವ್ ಆಯ್ತದೆ…
ಎಲ್ಲೋ ಒಂಟೋದ ಹಾಳೇ ಹುಡುಗಿರೆಲ್ಲಾ
ನೆನಪಾಗಿ ಬಿಟ್ಟೂ ತಿರಗ ಮಿಡ್ ನೈಟ್ ಲವ್ ಆಯ್ತದೆ.
ಈ ಹೆಂಡ ಹುಡುಗಿ ನೆನಪು ಒಂದಕಿಂದ ಒಂದೂ ತಲೆ ಕೆಡೋ ವಿಚಾರ.

ಮೋರಿ ದಂಡಿ ಮೇಲೆ ಸೆಮಿನಾರ್ ಮಾಡೋಣ ಬನ್ನಿ ಯಾರ್
ಯಾರ್ ಬರ್ತೀರ. ಎತ್ಕೋ ಬೇಗ ಚಿಪ್ಸ್ ಸೋಡಾ ಪಾರ್ಸಲ್.
ಒಪೆನ್ ದ ಬಾಟಲ್ ಟಲ್ ಟಲ್ ಟಲ್ ಟಲ್
ಒಪೆನ್ ದ ಬಾಟಲ್ ಟಲ್ ಟಲ್ ಟಲ್ ಟಲ್
ಒಪೆನ್ ದ ಬಾಟಲ್ ಟಲ್ ಟಲ್ ಟಲ್ ಟಲ್
ಒಪೆನ್ ದ ಬಾಟಲ್ ಟಲ್ ಟಲ್ ಟಲ್ ಟಲ್.



Random Lyrics

HOT LYRICS

Loading...