subhash nandu - peace kannada song lyrics
Loading...
peace
peace…ನಡೆವ ಅದಿಯಲ್ಲಿ ಹುಡುಕುತ್ತಿರುವೆ ನಾ peace…
ಹೋದ ಕಡೆಯಲ್ಲ something is miss..
ಅದೇನೋ ನಿಜ ನನ್ನ ಮನದಲ್ಲಿ
ಇಲ್ಲದೆ ಹೊಗಿದೆ ಅದೆ ಅದೆ ಅದೆ peace…
ತಿಳಿಯದೆ ಅರಿವಿಲ್ಲದೆ ನಾ ಹುಡುಕುತ್ತಿರುವೆ
peace
ಮೂರು ಕಾಸು ಕೊಟ್ಟರು ಸಿಗೋದಿಲ್ಲ peace
ಕಂಡ ಕಡೆಯಲ್ಲ ಇರೋದಿಲ್ಲ peace..
ಮಣ್ಣು ಮಾಡಿದಾಗ ಸಿಗುವುದೆಯೋ peace
ಮಾಡು ಒಳ್ಳೆ ಕೆಲಸ ಬದುಕು ನಿನಗಾಗಿಯೇ
ಕಲಿ ಕಲಿಸು ಬೆಳಿ ಬೆಳೆಸು ನೀ ಬಾಳುವೇ ಜೀವನ ದೊಡ್ಡದು ಜೀವ ಚಿಕ್ಕದು ಮಾಡಬೇಡ ನೀ ಸಣ್ಣ ತಪ್ಪುನು
ಚುರುಪಾರು ಪ್ರೀತಿ ತೋರಿಸು ಕೊಪ್ಪವಾ ನೀ ಮರೆತು
ಬೆಳಿಬೇಕು ಜೀವನದಲ್ಲಿ ಗುರಿ ಒಂದೆ ನೆನೆದು
ಸಾಗು ನೀ ಸಾಧನೆಯ ಅದಿಯಲಿ ಮಧ್ಯ ನಿಲ್ಲದೆ
ಸಾಧೀಸೊಕೆ ಸಾವಿರವಿದೆ ಸೋಲು ಗೆಲುವು ಇದ್ದಿದೆ
ಸೋತರು ನೀ ಕುಗ್ಗದಿರು ಗೆಲುವು ಸುಲಭದ ಮಾತಲ್ಲ
ಮಾತನಡುವವರು ಮಾಡಲ್ಲ
ಮಾಡಿದವರು ಮಾತನಡಲ್ಲ
ಇದು ಹೇಳಿದ್ದು ತಿಳಿದವರು
ತಿಳಿಯದಿದ್ದರೆ ಪುನಃ ಕೇಳು
Random Lyrics
- julianno sosa - la luz lyrics
- adrian matthew - we want the truth lyrics
- amy jack - jack of all trades lyrics
- miracle of sound - rebirth lyrics
- meta_pt - nós somos lyrics
- kari rueslåtten - turn, turn, turn lyrics
- winterbourne - puzzle (acoustic) lyrics
- capitão bala - supercaveirão lyrics
- sonoak - one day, a straight path lyrics
- kadam verma - akhiyan lyrics